exam notes

16/12/2021 Thursday Educational,Health,Employment and other news points in today's news paper cuttings

  *💫🍅 16.12.2021 ಗುರುವಾರದ ಶೈಕ್ಷಣಿಕ,ಆರೋಗ್ಯಹಾಗೂ 18 Fresh ಉದ್ಯೋಗ ಮಾಹಿತಿಗಳು* This cantent copyright owner  👇👇 http://www.kpscvani.com/2021/12/16122021-thursday-educationalhealthempl.html *👇🏿💚👇💜👇🏾❤️👇🏻💙* http://www.kpscvani.com/2021/12/16122021-thursday-educationalhealthempl.html   *<><><><><><><><><><><><>* *✍🏻 ವಿದ್ಯಾರ್ಥಿಗಳ ಬಸ್ ಪಾಸ್ ಮಿತಿ 100 ಕಿ.ಮಿ ಗೆ ?* *✍🏻 ಜಿಯೋ 1 ರೂ ಗೆ  30 ದಿನ ವ್ಯಾಲಿಡಿಟಿ ಆಫರ್ ಪ್ರಕಟ* *✍🏻 ಇಂದು ಮತ್ತೆ ನಾಳೆ ಸರಕಾರಿ ಬ್ಯಾಂಕ್ ನೌಕರರ ಮುಷ್ಕರ* *✍🏻 ಮುಂಬೈನಲ್ಲಿ ಕಠಿಣ ನಿರ್ಬಂಧ ಜಾರಿ* *✍🏻 ಬ್ರಿಟನ್ ನಲ್ಲಿ ಕೋವಿಡ್ ಮಹಾಸ್ಪೋಟ* *✍🏻 ನಾಸಾ ಸೂರ್ಯಚುಂಬನ ಹೊಸ ಇತಿಹಾಸ* *✍🏻 ಇನಾಮು ಭೂಮಿಗೆ ಪಹಣೆ:ಮಸೂದೆ ಮಂಡನೆ* *✍🏻 14 ಸದಸ್ಯರು ಮೇಲ್ಮನೆ ಕಲಾಪದಿಂದ ಅಮಾನತು* *✍🏻 ಡಿ.22 ಅಥವಾ 23 ಕ್ಕೆ ಮತಾಂತರ ಮಸೂದೆ ಮಂಡನೆ ?* *✍🏻 ವೋಟರ್ ಐಡಿ ಜೊತೆ ಆಧಾರ ಐಡಿ ಜೋಡಣೆ* *✍🏻 ರೈತರ ಹಣ ಪಾವತಿಗೆ ಅನುಮೋದನೆ* *✍🏻 ಜಾಲತಾಣದ ಮೇಲೆ ಪೋಲಿಸ್ ಹದ್ದಿನ ಕಣ್ಣು* *✍🏻 ಚಿಕಿತ್ಸೆ ಫಲಕಾರಿಯಾಗದೆ ಕ್ಯಾಪ್ಟನ್ ವರುಣ್ ನಿಧನ* *👆🏿 ಇನ್ನೂ ಹೆಚ್ಚಿನ ಸುದ್ದಿಗಳಿಗಾಗಿ👇🏿* http://www.kpscvani.com/2021/12/16122021-th

ಇಲ್ಲಿಯವರೆಗೆ ನಡೆದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿದ ಇಸ್ವಿಗಳ ಪ್ರಶ್ನೋತ್ತರಗಳು.




ಇಲ್ಲಿಯವರೆಗೆ ನಡೆದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿದ ಇಸ್ವಿಗಳ ಪ್ರಶ್ನೋತ್ತರಗಳು.


👉 Indian and Karnataka History Notes in       Kannada

👉Geography Notes in Kannada

👉Madguy Indian Geography PDF Book By MadGuy Lab

👉Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲು

👉ವಿರುದ್ಧಾರ್ಥಕ ಪದಗಳು Opposite Words In Kannada

👉DAILY CURRENT AFFAIRS AND GK NOTES PDF VERY USEFUL FOR ALL COMPETITIVE EXAMS DOWNLOAD PDF

👉PDF]General knowledge PDF Download 

👉 ಭೂಗೋಳಶಾಸ್ತ್ರ ಬಹು ಆಯ್ಕೆಯ ಪ್ರಶ್ನೋತ್ತರಗಳ PDF Useful for SDA and FDA, PDO COMPETITIVE EXAMS DOWNLOAD PDF

👉 ಗಡಿನಾಡು ಕೋಚಿಂಗ್ ಸೆಂಟರ್ ದವರು ಸಿದ್ಧಪಡಿಸಿದ ಸಾಮಾನ್ಯ ಜ್ಞಾನ ನೋಟ್ಸ್

👉 10th Edege Bidda Akshara Kannada Notes | 10ನೇ ತರಗತಿ ಎದೆಗೆ ಬಿದ್ದ ಅಕ್ಷರ ಕನ್ನಡ ನೋಟ್ಸ್

👉 ಸ್ವಾತಂತ್ರ್ಯ ಹೋರಾಟದ ಆಯ್ದ ಪ್ರಮುಖ ರಸಪ್ರಶ್ನೆಗಳು.

👉 ಇಲ್ಲಿಯವರೆಗೆ ನಡೆದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿದ ಇಸ್ವಿಗಳ ಪ್ರಶ್ನೋತ್ತರಗಳು.

👉 ಆಧುನಿಕ ಭಾರತದ ಇತಿಹಾಸ ಭಾರತಕ್ಕೆ ವಿಶೇಷ ಆಡಳಿತ ನೀಡಿದ ಗವರ್ನರಗಳು

👉 ಪ್ರಾಚೀನ ಭಾರತ ಇತಿಹಾಸದ ಪ್ರಮುಖ ವಿಶೇಷ ಅಂಶಗಳು

👉 ವಿದೇಶೀ ದಾಳಿಗಳು

👉 ಪ್ರಾಚೀನ ಭಾರತದ ಇತಿಹಾಸ ಮಹಾಜನಪದಗಳು ಮತ್ತು ಗಣರಾಜ್ಯ.

👉 ಪ್ರಾಚೀನ ಭಾರತದ ಇತಿಹಾಸ ಬೌದ್ಧ ಧರ್ಮ


ಇತಿಹಾಸಕ್ಕೆ ಸಂಬಂಧಿಸಿದ ಇಸ್ವಿಗಳು


💥 1453 – ಅಟೋಮನ್ ಟರ್ಕರಿಂದ ಕಾನಸ್ಟಾಂಟಿನೋಪಲ್ ವಶ.


💥 1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಆಗಮನ.


💥 1757 – ಪ್ಲಾಸಿ ಕದನ (ಬಂಗಾಳದ ನವಾಬ ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ)


💥 1764 – ಬಕ್ಸಾರ್ ಕದನ ( ಷಾ ಅಲಂ, ಷೂಜ ಉದ್ದೌಲ್, ಮೀರ್ ಕಾಸಿಮರ ತ್ರಿಮೈತ್ರಿಕೂಟ ಹಾಗೂ ಬ್ರಿಟೀಷರ ನಡುವೆ)


💥 1765 – ರಾಬರ್ಟ್ ಕ್ಲೈವ್ ನಿಂದ ದ್ವಿಮುಖ ಸರ್ಕಾರ ಜಾರಿಗೆ.


💥 1784 – ಮಂಗಳೂರು ಶಾಂತಿ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)


💥 1792 – ಶ್ರೀರಂಗಪಟ್ಟಣ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)


💥 1799 – 4ನೇ ಆಂಗ್ಲೋ ಮೈಸೂರು ಯುದ್ಧ,( ಟಿಪ್ಪು ಮರಣ )


💥 1773 – ರೆಗ್ಯುಲೆಟಿಂಗ್ ಶಾಸನ ( ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯ ಸ್ಥಾಪನೆ )


💥 1784 – ಪಿಟ್ಸ್ ಇಂಡಿಯಾ ಶಾಸನ.


💥 1861 – ಭಾರತದ ಕೌನ್ಸಿಲ್ ಕಾಯ್ದೆ ( ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರ ನಾಮಕರಣಕ್ಕೆ ಅವಕಾಶ )


💥 1909 – ಮಿಂಟೋ-ಮಾರ್ಲೆ ಸುಧಾರಣೆಗಳು (ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ಆರಂಭ )


💥 1919  – ಮಾಂಟೆಗ್ಯೂ-ಚೆಮ್ಸಫರ್ಡ್ ಸುಧಾರಣೆ. (ಕೇಂದ್ರದಲ್ಲಿ 2 ಸದನಗಳ ಶಾಸನಸಭೆ ರಚನೆ )


💥 1935 – ಅಖಿಲ ಭಾರತೀಯ ಸಂಯುಕ್ತ ವ್ಯವಸ್ಥೆಗೆ ಅವಕಕಾಶ.




💥 1916 – ಹೋಂರೂಲ್ ಚಳುವಳಿ ಆರಂಭ ( ಆನಿ ಬೆಸೆಂಟರಿಂದ )


💥 1857 – ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ.


💥 1858** – ಬ್ರಿಟನ್ ರಾಣಿಯ ಘೋಷಣೆ.


💥 1853 – ಭಾರತದಲ್ಲಿ ಪ್ರಥಮ ರೈಲು ಸಂಚಾರ ಆರಂಭ ( ಮುಂಬೈ-ಠಾಣಾ ನಡುವೆ )


💥 1780 – ಭಾರತದ ಮೊದಲ ಪತ್ರಿಕೆ “ದಿ ಬೆಂಗಾಲ್ ಗೆಜೆಟ್” ಆರಂಭ.


💥 1878 – ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ ಜಾರಿಗೆ.


💥 1855 – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ. ( ಎ ಓ ಹ್ಯೂಮ್ ರಿಂದ )


💥 1905 – ಬಂಗಾಳ ವಿಭಜನೆ.


💥 1906 – ಮುಸ್ಲಿಂ ಲೀಗ್ ಸ್ಥಾಪನೆ.


💥 1920-1947 – ಗಾಂಧೀಯುಗ.


💥 1920 - ಅಸಹಕಾರ ಚಳುವಳಿ.


💥 1924 – ಬೆಳಗಾವಿ ಕಾಂಗ್ರೆಸ್ ಅಧಿವೇಶನ ( ಗಾಂಧೀಜಿ ಅಧ್ಯಕ್ಷರಾಗಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ )


💥 1929 – ಲಾಹೋರ್ ಕಾಂಗ್ರೆಸ್ ಅಧಿವೇಶನ ( “ಸಂಪೂರ್ಣ ಸ್ವರಾಜ್ಯ ನಮ್ಮ ಗುರಿ” ಎಂದು ಘೋಷಣೆ )


💥 1930 – ಕಾನೂನು ಭಂಗ ಚಳುವಳಿ ( ದಂಡಿ ಸತ್ಯಾಗ್ರಹ )


💥 1930 ಮೊದಲ ದುಂಡು ಮೇಜಿನ ಅಧಿವೇಶನ.


💥 1931 – ಎರಡನೆಯ ದುಂಡು ಮೇಜಿನ ಅಧಿವೇಶನ.


💥 1932 – ಮೂರನೆಯ ದುಂಡು ಮೇಜಿನ ಅಧಿವೇಶನ.




💥 1942 ಕ್ವಿಟ್ ಇಂಡಿಯಾ ಚಳುವಳಿ.


💥 1947 – ಭಾರತ ಸ್ವಾತಂತ್ರ ಕಾಯ್ದೆ ( ಭಾರತಕ್ಕೆ ಸ್ವಾತಂತ್ರ )


💥 1948 - ಗಾಂಧೀಜಿ ಹತ್ಯೆ ( ಜನವರಿ 30 – ನಾಥೋರಾಮ್ ಗೂಡ್ಸೆಯಿಂದ )


💥 1950 – ಜನವರಿ 26 - ಭಾರತ ಸಂವಿಧಾನ ಜಾರಿಗೆ


💥 1953 – ರಾಜ್ಯ ಪುನರ್ವಿಂಗಡನಾ ಆಯೋಗ ಸ್ಥಾಪನೆ ( ಅಧ್ಯಕ್ಷ : ಫಜಲ್ ಅಲಿ )


💥 1956 ನವೆಂಬರ್ 1 – ಮೈಸೂರು ರಾಜ್ಯ ಅಸ್ತಿತ್ವ.


💥 1973 ನವೆಂಬರ್ 1 - ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ.


💥 1914-18 – ಮೊದಲ ಮಹಾಯುದ್ಧ.


💥 1917 – ರಷ್ಯಾ ಕ್ರಾಂತಿ.


💥 1939-45 – ಎರಡನೆಯ ಮಹಾಯುದ್ಧ.


ರಾಜ್ಯಶಾಸ್ತ್ರಕ್ಕೆ ಸಂಬಂಧಿಸಿದ ಇಸ್ವಿಗಳು


💥 1956 – ಭಾಷಾವಾರು ಪ್ರಾಂತ್ಯಗಳ (ರಾಜ್ಯ) ರಚನೆ.


💥 2001 – ಸರ್ವ ಶಿಕ್ಷಣ ಅಭಿಯಾನ ಆರಂಭ ( 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಒದಗಿಸಲು )


💥 1988 – ರಾಷ್ಟ್ರೀಯ ಸಾಕ್ಷರತಾ ಮಿಷನ್ ಸ್ಥಾಪನೆ.


💥 2009 – ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ.


💥 1986 – ಲೋಕಾಯುಕ್ತ ಅದಿನಿಯಮ ಜಾರಿಗೆ.


💥 1954 – ಪಂಚಶೀಲ ತತ್ವಗಳಿಗೆ ಸಹಿ ( ನೆಹರು ಮತ್ತು ಚೌ ಎನ್ ಲಾಯ್ )


💥 1948 .ಡಿಸೆಂಬರ್ 10 – ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆ.


💥 1945. ಅಕ್ಟೋಬರ್ 24 – ವಿಶ್ವಸಂಸ್ಥೆ ಸ್ಥಾಪನೆ.


💥 1945 – ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆ.


💥 1948 – ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆ.


💥 1946 – ಯುನೆಸ್ಕೋ ಸ್ಥಾಪನೆ.


💥 1946 – ಯುನಿಸೆಫ್ ಸ್ಥಾಪನೆ.


💥 1947 – ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಸ್ಥಾಪನೆ.


💥 1992 – ಯೂರೋಪಿಯನ್ ಯೂನಿಯನ್ ಸ್ಥಾಪನೆ.


💥 1967 ಆಸಿಯನ್ ಸ್ಥಾಪನೆ.


💥 1963 ಆಫ್ರಿಕನ್ ಒಕ್ಕೂಟ ಸ್ಥಾಪನೆ.


ಸಮಾಜಶಾಸ್ತ್ರಕ್ಕೆ ಸಂಬಂಧಿಸಿದ ಇಸ್ವಿಗಳು


💥 1955 – ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ ಜಾರಿಗೆ.


💥 1976  ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿಗೆ.


💥 1989 (ಕಾಯ್ದೆ) - ಅಸ್ಪೃಶ್ಯತೆಯ ನಿರ್ಮೂಲನೆ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ.


💥 1986 – ಬಾಲಕಾರ್ಮಿಕ ನಿಷೇಧ ಮತ್ತು ನಿಯಣತ್ರಣ ಕಾಯ್ದೆ ಜಾರಿಗೆ ( 20000 ರೂ ದಂಡ )


💥 1988 – ರಾಷ್ಟ್ಟೀಯ ಬಾಲಕಾರ್ಮಿಕ ಯೋಜನೆ ಜಾರಿಗೆ.


💥 2006 – ಬಾಲಶ್ರಮ ನಿರ್ಮೂಲನ ಮತ್ತು ಪುನರ್ವಸತೀಕರಣ ಕಾಯ್ದೆ ಜಾರಿಗೆ.


💥 1961 – ವರದಕ್ಷಿಣೆ ನಿಷೇದ ಕಾಯ್ದೆ ( 1986 ರಲ್ಲಿ ತಿದ್ದುಪಡಿ )


💥 1994 – ಪ್ರಸವ ಪೂರ್ವ ಲಿಂಗ ಪರೀಕ್ಷೆ ಪ್ರತಿಬಂಧಕ  ಕಾಯ್ದೆ ಜಾರಿಗೆ.

ಅರ್ಥಶಾಸ್ತ್ರ


💥 1950 – ಭಾರತದ ಯೋಜನಾ ಆಯೋಗ ಸ್ಥಾಪನೆ .

( ಈಗ ನೀತಿ ಆಯೋಗ ಎಂದು ಕರೆಯಲಾಗುತ್ತದೆ )


💥 1952 – ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆ.

Comments

Popular posts from this blog

Important aspects of ancient India history. ಪ್ರಾಚೀನ ಭಾರತ ಇತಿಹಾಸದ ಪ್ರಮುಖ ವಿಶೇಷ ಅಂಶಗಳು.

KPSC Group C Paper-2 Key Answers 2021

Bmtc jobs