exam notes
ಎಲ್‌ಐಸಿಯಿಂದ ಉದ್ಯೋಗಾವಕಾಶ., ಪದವೀಧರರಿಗೆ ರೂ.25,000 ಆರಂಭಿಕ ಸಂಬಳ
- Get link
- X
- Other Apps
LIC Advisor Recruitment 2021: ಲೈಫ್ ಇನ್ಸುರೆನ್ಸ್ ಕಾರ್ಪೋರೇಷನ್ (ಎಲ್‌ಐಸಿ) ಕನ್ಸಲ್‌ಟಂಟ್ ಪೋಸ್ಟ್‌ಗಳ ನೇಮಕಾತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ರಕ್ಷಣಾ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು 100 ಇನ್ಸುರೆನ್ಸ್ ಅಡ್ವೈಸರ್ ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು, ಎಲ್‌ಐಸಿ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅಥವಾ ಇಲ್ಲಿ ನೀಡಲಾದ ಡೈರೆಕ್ಟ್ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು.
ಹುದ್ದೆಯ ಹೆಸರು | ಇನ್ಸುರೆನ್ಸ್ ಅಡ್ವೈಸರ್ |
ಹುದ್ದೆಗಳ ಸಂಖ್ಯೆ | 100 |
ಉದ್ಯೋಗ ಸಂಸ್ಥೆ | ಕೇಂದ್ರ ಸರ್ಕಾರ |
ಕ್ಷೇತ್ರ | ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ರಕ್ಷಣಾ ಇಲಾಖೆ |
ಕಾರ್ಯಕ್ಷೇತ್ರ | ಮಾರ್ಕೆಟಿಂಗ್ ಮತ್ತು ಸೇಲ್ಸ್ |
ಜವಾಬ್ದಾರಿ | ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ |
ಮಾಸಿಕ ಸಂಬಳ | ರೂ.7000-25.000 ವರೆಗೆ |
ಕಾರ್ಯಾನುಭವ | 2 ಅಥವಾ ಅದಕ್ಕಿಂತ ಹೆಚ್ಚು ವರ್ಷ. |
LIC Recruitmet 2021: ಪ್ರಮುಖ ದಿನಾಂಕಗಳು
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 11-11-2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31-12-2021
ಎಲ್‌ಐಸಿ ಇನ್ಸುರೆನ್ಸ್ ಅಡ್ವೈಸರ್ ಪೋಸ್ಟ್‌ಗೆ ಆಯ್ಕೆಯಾದವರು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸಬೇಕು. ಮಾರ್ಕೆಟಿಂಗ್, ಸೇಲ್ಸ್ ಮತ್ತು ಮಾರ್ಕೆಟಿಂಗ್ ಸ್ಕಿಲ್ ಇರಬೇಕು. ಮಾಸಿಕ ಆಕರ್ಷಕ ಸಂಬಳವನ್ನು ಆರಂಭದಲ್ಲೇ ನೀಡಲಾಗುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು?
ಪುರುಷರು, ಮಹಿಳೆಯರು, ಮಾಜಿ ಸೈನಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಆಯ್ಕೆ ವಿಧಾನ ಹೇಗಿರುತ್ತದೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ವಿದ್ಯಾರ್ಹತೆ ಮತ್ತು ಕಾರ್ಯಾನುಭವದ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ನಂತರ ಲಿಖಿತ ಪರೀಕ್ಷೆ / ಸಂದರ್ಶನ / ಗುಂಪು ಚರ್ಚೆ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ
Comments
Post a Comment